ಯೆಶಾಯ 21:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಏನು ಬರ್ತಿದೆ ನೋಡು: ಎರಡು ಕುದುರೆಗಳಿರೋ ಯುದ್ಧರಥದ ಜೊತೆ ಸೈನಿಕರು ಬರ್ತಿದ್ದಾರೆ!”+ ಆಮೇಲೆ ಅವನು ಹೀಗೆ ಹೇಳಿದ“ಬಿದ್ದಳು, ಬಾಬೆಲ್ ನಗರಿ ಬಿದ್ದಳು!+ ಅವಳ ದೇವರುಗಳ ಕೆತ್ತಿದ ಮೂರ್ತಿಗಳೆಲ್ಲ ನುಚ್ಚುನೂರಾಗಿ ನೆಲದ ಮೇಲೆ ಬಿದ್ದಿವೆ!”+ ಯೆಶಾಯ 47:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಒಂದೇ ದಿನದಲ್ಲಿ ವಿಧವೆಯ ಪಟ್ಟ, ಪುತ್ರಶೋಕ ಇವೆರಡೂತಟ್ಟನೆ ನಿನ್ನ ಮೇಲೆ ಬರುತ್ತೆ.+ ನೀನು ಮಾಡಿರೋ* ಅನೇಕ ಮಾಟಮಂತ್ರಗಳಿಂದಾಗಿ, ಶಕ್ತಿಯುತ ಮಂತ್ರಗಳಿಂದಾಗಿ+ಈ ಎಲ್ಲ ವಿಷ್ಯಗಳು ನಿಜವಾಗ್ಲೂ ನಿನ್ನ ಮೇಲೆ ಬರುತ್ತೆ.+ ಪ್ರಕಟನೆ 14:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಅವನ ಹಿಂದೆ ಎರಡನೇ ದೇವದೂತ ಬಂದು ಹೀಗೆ ಹೇಳಿದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್+ ತನ್ನ ದ್ರಾಕ್ಷಾಮದ್ಯವನ್ನ ಎಲ್ಲ ದೇಶಗಳಿಗೆ ಕುಡಿಸಿ ಬಿದ್ದಿದ್ದಾಳೆ.+ ಲೈಂಗಿಕ ಅನೈತಿಕತೆ* ಮಾಡೋ ಅವಳ ಆಸೆನೇ ಆ ದ್ರಾಕ್ಷಾಮದ್ಯ.”+
9 ಏನು ಬರ್ತಿದೆ ನೋಡು: ಎರಡು ಕುದುರೆಗಳಿರೋ ಯುದ್ಧರಥದ ಜೊತೆ ಸೈನಿಕರು ಬರ್ತಿದ್ದಾರೆ!”+ ಆಮೇಲೆ ಅವನು ಹೀಗೆ ಹೇಳಿದ“ಬಿದ್ದಳು, ಬಾಬೆಲ್ ನಗರಿ ಬಿದ್ದಳು!+ ಅವಳ ದೇವರುಗಳ ಕೆತ್ತಿದ ಮೂರ್ತಿಗಳೆಲ್ಲ ನುಚ್ಚುನೂರಾಗಿ ನೆಲದ ಮೇಲೆ ಬಿದ್ದಿವೆ!”+
9 ಒಂದೇ ದಿನದಲ್ಲಿ ವಿಧವೆಯ ಪಟ್ಟ, ಪುತ್ರಶೋಕ ಇವೆರಡೂತಟ್ಟನೆ ನಿನ್ನ ಮೇಲೆ ಬರುತ್ತೆ.+ ನೀನು ಮಾಡಿರೋ* ಅನೇಕ ಮಾಟಮಂತ್ರಗಳಿಂದಾಗಿ, ಶಕ್ತಿಯುತ ಮಂತ್ರಗಳಿಂದಾಗಿ+ಈ ಎಲ್ಲ ವಿಷ್ಯಗಳು ನಿಜವಾಗ್ಲೂ ನಿನ್ನ ಮೇಲೆ ಬರುತ್ತೆ.+
8 ಅವನ ಹಿಂದೆ ಎರಡನೇ ದೇವದೂತ ಬಂದು ಹೀಗೆ ಹೇಳಿದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್+ ತನ್ನ ದ್ರಾಕ್ಷಾಮದ್ಯವನ್ನ ಎಲ್ಲ ದೇಶಗಳಿಗೆ ಕುಡಿಸಿ ಬಿದ್ದಿದ್ದಾಳೆ.+ ಲೈಂಗಿಕ ಅನೈತಿಕತೆ* ಮಾಡೋ ಅವಳ ಆಸೆನೇ ಆ ದ್ರಾಕ್ಷಾಮದ್ಯ.”+