-
ಯೆಹೆಜ್ಕೇಲ 6:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನೀನು ಅವಕ್ಕೆ ಹೀಗೆ ಹೇಳಬೇಕು: ‘ಇಸ್ರಾಯೇಲಿನ ಬೆಟ್ಟಗಳೇ, ವಿಶ್ವದ ರಾಜ ಯೆಹೋವ ಹೇಳೋದನ್ನ ಕೇಳಿಸ್ಕೊಳ್ಳಿ. ವಿಶ್ವದ ರಾಜ ಯೆಹೋವ ಪರ್ವತ, ಬೆಟ್ಟ, ತೊರೆ ಮತ್ತು ಕಣಿವೆಗಳಿಗೆ ಹೀಗಂತಾನೆ: “ನೋಡಿ! ನಾನು ನಿಮ್ಮನ್ನ ಕತ್ತಿಗೆ ತುತ್ತಾಗೋ ಹಾಗೆ ಮಾಡಿ ನಿಮ್ಮ ದೇವಸ್ಥಾನಗಳನ್ನ* ನಾಶಮಾಡ್ತೀನಿ.
-