ರೋಮನ್ನರಿಗೆ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆತನು ಎಲ್ರಿಗೂ ಅವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತಾನೆ.+ ಗಲಾತ್ಯ 6:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಮೋಸಹೋಗಬೇಡಿ,* ಯಾರೂ ದೇವರಿಗೆ ಮೋಸ ಮಾಡಕ್ಕಾಗಲ್ಲ.* ಯಾಕಂದ್ರೆ ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ.+ ಪ್ರಕಟನೆ 2:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ನಾನು ಅವಳ ಮಕ್ಕಳಿಗೆ ಪ್ರಾಣ ತೆಗೆಯೋ ಕಾಯಿಲೆ ಬರೋ ತರ ಮಾಡ್ತೀನಿ. ನಾನು ಮನಸ್ಸಲ್ಲಿರೋ ಆಲೋಚನೆಗಳನ್ನ,* ಹೃದಯದಲ್ಲಿರೋದನ್ನ ನೋಡ್ತೀನಿ ಅಂತ ಆಗ ಎಲ್ಲ ಸಭೆಗಳಿಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಿಮ್ಮಲ್ಲಿ ಪ್ರತಿಯೊಬ್ರಿಗೂ ನಿಮ್ಮನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಕೊಡ್ತೀನಿ.+ ಪ್ರಕಟನೆ 22:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ‘ನೋಡು, ನಾನು ಬೇಗ ಬರ್ತಾ ಇದ್ದೀನಿ. ಎಲ್ರಿಗೂ ಅವ್ರವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತೀನಿ.+
23 ನಾನು ಅವಳ ಮಕ್ಕಳಿಗೆ ಪ್ರಾಣ ತೆಗೆಯೋ ಕಾಯಿಲೆ ಬರೋ ತರ ಮಾಡ್ತೀನಿ. ನಾನು ಮನಸ್ಸಲ್ಲಿರೋ ಆಲೋಚನೆಗಳನ್ನ,* ಹೃದಯದಲ್ಲಿರೋದನ್ನ ನೋಡ್ತೀನಿ ಅಂತ ಆಗ ಎಲ್ಲ ಸಭೆಗಳಿಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಿಮ್ಮಲ್ಲಿ ಪ್ರತಿಯೊಬ್ರಿಗೂ ನಿಮ್ಮನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಕೊಡ್ತೀನಿ.+