ಕೀರ್ತನೆ 73:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನಿನ್ನಿಂದ ದೂರ ಇರೋರು ನಿಜವಾಗ್ಲೂ ನಾಶವಾಗಿ ಹೋಗ್ತಾರೆ. ನಂಬಿಕೆದ್ರೋಹ ಮಾಡಿ* ನಿನ್ನನ್ನ ಬಿಟ್ಟು ಹೋಗೋರ ಮೇಲೆ ನೀನು ಅಂತ್ಯ ತರ್ತಿಯ.*+ ಯೆಶಾಯ 1:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ದಂಗೆ ಏಳೋರನ್ನ ಮತ್ತು ಪಾಪಿಗಳನ್ನ ಒಟ್ಟಿಗೆ ನಾಶಮಾಡಲಾಗುತ್ತೆ,+ಯೆಹೋವನನ್ನ ತೊರೆದು ಬಿಟ್ಟವರು ಅಂತ್ಯ ಕಾಣ್ತಾರೆ.+
27 ನಿನ್ನಿಂದ ದೂರ ಇರೋರು ನಿಜವಾಗ್ಲೂ ನಾಶವಾಗಿ ಹೋಗ್ತಾರೆ. ನಂಬಿಕೆದ್ರೋಹ ಮಾಡಿ* ನಿನ್ನನ್ನ ಬಿಟ್ಟು ಹೋಗೋರ ಮೇಲೆ ನೀನು ಅಂತ್ಯ ತರ್ತಿಯ.*+