ಯೆಶಾಯ 5:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 “ನಾವು ನೋಡೋಕೆ ಸಾಧ್ಯವಾಗೋ ತರದೇವರು ತನ್ನ ಕೆಲಸವನ್ನ ಬೇಗಬೇಗ ಮಾಡಲಿ,ನಾವು ಅರ್ಥಮಾಡ್ಕೊಳ್ಳೋಕೆ ಆಗೋ ತರ,ಇಸ್ರಾಯೇಲ್ಯರ ಪವಿತ್ರ ದೇವರ ಉದ್ದೇಶ* ಬೇಗ ನಿಜ ಆಗಲಿ” ಅಂತ ಹೇಳುವವರ ಗತಿಯನ್ನ ಏನು ಹೇಳಲಿ!+ 2 ಪೇತ್ರ 3:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅವರು ನಿಮಗೆ “ಕ್ರಿಸ್ತ ತನ್ನ ಸಾನಿಧ್ಯದ ಬಗ್ಗೆ ಮಾತು ಕೊಟ್ಟಿದ್ದ ತಾನೇ, ಏನಾಯ್ತು?+ ನಮ್ಮ ತಾತಮುತ್ತಾತನ ಕಾಲದಲ್ಲಿ ಹೇಗಿತ್ತೋ ಈಗ್ಲೂ ಪರಿಸ್ಥಿತಿ ಹಾಗೇ ಇದೆ. ದೇವರು ಮನುಷ್ಯರನ್ನ ಸೃಷ್ಟಿ ಮಾಡಿದಾಗಿಂದ ಏನೂ ಬದಲಾಗಿಲ್ಲ. ಎಲ್ಲ ಹಾಗೇ ಇದೆ” ಅಂತ ಹೇಳ್ತಾರೆ.+
19 “ನಾವು ನೋಡೋಕೆ ಸಾಧ್ಯವಾಗೋ ತರದೇವರು ತನ್ನ ಕೆಲಸವನ್ನ ಬೇಗಬೇಗ ಮಾಡಲಿ,ನಾವು ಅರ್ಥಮಾಡ್ಕೊಳ್ಳೋಕೆ ಆಗೋ ತರ,ಇಸ್ರಾಯೇಲ್ಯರ ಪವಿತ್ರ ದೇವರ ಉದ್ದೇಶ* ಬೇಗ ನಿಜ ಆಗಲಿ” ಅಂತ ಹೇಳುವವರ ಗತಿಯನ್ನ ಏನು ಹೇಳಲಿ!+
4 ಅವರು ನಿಮಗೆ “ಕ್ರಿಸ್ತ ತನ್ನ ಸಾನಿಧ್ಯದ ಬಗ್ಗೆ ಮಾತು ಕೊಟ್ಟಿದ್ದ ತಾನೇ, ಏನಾಯ್ತು?+ ನಮ್ಮ ತಾತಮುತ್ತಾತನ ಕಾಲದಲ್ಲಿ ಹೇಗಿತ್ತೋ ಈಗ್ಲೂ ಪರಿಸ್ಥಿತಿ ಹಾಗೇ ಇದೆ. ದೇವರು ಮನುಷ್ಯರನ್ನ ಸೃಷ್ಟಿ ಮಾಡಿದಾಗಿಂದ ಏನೂ ಬದಲಾಗಿಲ್ಲ. ಎಲ್ಲ ಹಾಗೇ ಇದೆ” ಅಂತ ಹೇಳ್ತಾರೆ.+