ಯೆರೆಮೀಯ 22:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನೀವು ಈ ಮಾತುಗಳನ್ನ ತಪ್ಪದೆ ಪಾಲಿಸಿದ್ರೆ ದಾವೀದನ ಸಿಂಹಾಸನದಲ್ಲಿ ಕೂತ್ಕೊಳ್ಳೋ ರಾಜರು+ ರಥಗಳಲ್ಲಿ, ಕುದುರೆಗಳ ಮೇಲೆ ಸವಾರಿ ಮಾಡ್ತಾ ತಮ್ಮ ಸೇವಕರ ಜೊತೆ, ತಮ್ಮ ಜನ್ರ ಜೊತೆ ಈ ಅರಮನೆಯ ಬಾಗಿಲುಗಳಿಂದ ಒಳಗೆ ಬರ್ತಾರೆ.”’+
4 ನೀವು ಈ ಮಾತುಗಳನ್ನ ತಪ್ಪದೆ ಪಾಲಿಸಿದ್ರೆ ದಾವೀದನ ಸಿಂಹಾಸನದಲ್ಲಿ ಕೂತ್ಕೊಳ್ಳೋ ರಾಜರು+ ರಥಗಳಲ್ಲಿ, ಕುದುರೆಗಳ ಮೇಲೆ ಸವಾರಿ ಮಾಡ್ತಾ ತಮ್ಮ ಸೇವಕರ ಜೊತೆ, ತಮ್ಮ ಜನ್ರ ಜೊತೆ ಈ ಅರಮನೆಯ ಬಾಗಿಲುಗಳಿಂದ ಒಳಗೆ ಬರ್ತಾರೆ.”’+