9 ಅವನು ಯೆಹೋವನ ಆಲಯವನ್ನ,+ ರಾಜನ ಅರಮನೆಯನ್ನ,+ ಯೆರೂಸಲೇಮಿನಲ್ಲಿದ್ದ ಎಲ್ಲ ಮನೆಗಳನ್ನ ಸುಟ್ಟುಹಾಕಿದ.+ ಅಷ್ಟೇ ಅಲ್ಲ ಆ ಪಟ್ಟಣದಲ್ಲಿದ್ದ ಎಲ್ಲ ಮುಖ್ಯ ವ್ಯಕ್ತಿಗಳ ಮನೆಗಳನ್ನ ಸಹ ಸುಟ್ಟುಹಾಕಿದ.+ 10 ಕಾವಲುಗಾರರ ಮುಖ್ಯಸ್ಥನ ಜೊತೆ ಇದ್ದ ಕಸ್ದೀಯರ ಇಡೀ ಸೈನ್ಯ ಯೆರೂಸಲೇಮಿನ ಸುತ್ತ ಇದ್ದ ಗೋಡೆಗಳನ್ನ ಕೆಡವಿಹಾಕಿತು.+