ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 24:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಚಿದ್ಕೀಯ ರಾಜನಾದಾಗ ಅವನಿಗೆ 21 ವರ್ಷ. ಅವನು ಯೆರೂಸಲೇಮಿಂದ 11 ವರ್ಷ ಆಳಿದ. ಅವನ ತಾಯಿ ಹೆಸ್ರು ಹಮೂಟಲ್‌.+ ಇವಳು ಲಿಬ್ನದ ಯೆರೆಮೀಯನ ಮಗಳು.

  • 1 ಪೂರ್ವಕಾಲವೃತ್ತಾಂತ 3:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಯೋಷೀಯನ ಮೊದಲ್ನೇ ಮಗ ಯೋಹಾನಾನ್‌, ಎರಡ್ನೇ ಮಗ ಯೆಹೋಯಾಕೀಮ್‌,+ ಮೂರನೇ ಮಗ ಚಿದ್ಕೀಯ,+ ನಾಲ್ಕನೇ ಮಗ ಶಲ್ಲೂಮ.

  • 2 ಪೂರ್ವಕಾಲವೃತ್ತಾಂತ 36:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಯೆಹೋಯಾಖೀನ+ ರಾಜನಾದಾಗ ಅವನಿಗೆ 18 ವರ್ಷ. ಅವನು ಯೆರೂಸಲೇಮಿಂದ ಮೂರು ತಿಂಗಳು ಹತ್ತು ದಿನ ಆಳ್ವಿಕೆಮಾಡಿದ. ಅವನು ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.+ 10 ವರ್ಷದ ಆರಂಭದಲ್ಲಿ* ರಾಜ ನೆಬೂಕದ್ನೆಚ್ಚರ ಯೆಹೋಯಾಖೀನನ್ನ ಬಾಬೆಲಿಗೆ ಕರ್ಕೊಂಡು ಬರೋಕೆ ತನ್ನ ಸೇವಕರನ್ನ ಕಳಿಸಿದ.+ ಜೊತೆಗೆ ಯೆಹೋವನ ಆಲಯದ ಅಮೂಲ್ಯ ವಸ್ತುಗಳನ್ನ+ ತಗೊಂಡು ಬರೋಕೆ ಹೇಳಿದ. ನೆಬೂಕದ್ನೆಚ್ಚರ ಅವನ ತಂದೆಯ ಸಹೋದರ ಚಿದ್ಕೀಯನನ್ನ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರಾಜನಾಗಿ ಮಾಡಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ