ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 7:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಸಮುವೇಲ ಸರ್ವಾಂಗಹೋಮ ಬಲಿ ಅರ್ಪಿಸ್ತಾ ಇರುವಾಗ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡೋಕೆ ಫಿಲಿಷ್ಟಿಯರು ಹತ್ರ ಬಂದುಬಿಟ್ಟಿದ್ರು. ಅವತ್ತು ಯೆಹೋವ ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಲ್ಲಿ ಗುಡುಗು+ ಬರೋ ತರ ಮಾಡಿ ಅವ್ರನ್ನ ಗಲಿಬಿಲಿ ಮಾಡಿದನು.+ ಅವರು ಇಸ್ರಾಯೇಲ್ಯರ ಮುಂದೆ ಸೋತು ಹೋದ್ರು.+

  • 2 ಪೂರ್ವಕಾಲವೃತ್ತಾಂತ 14:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆಮೇಲೆ ಆಸ ತನ್ನ ದೇವರಾದ ಯೆಹೋವನಿಗೆ ಪ್ರಾರ್ಥನೆ ಮಾಡ್ತಾ+ ಹೀಗಂದ “ಯೆಹೋವನೇ, ನೀನು ಯಾರಿಗೆ ಸಹಾಯ ಮಾಡೋಕೆ ಇಷ್ಟ ಪಡ್ತೀಯೋ ಅವರು ತುಂಬ ಜನ ಇದ್ರೂ ಅವ್ರಿಗೆ ಶಕ್ತಿ ಇಲ್ಲಾ ಅಂದ್ರೂ ನೀನು ಅದ್ರ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ.+ ನಮ್ಮ ದೇವರಾದ ಯೆಹೋವನೇ, ದಯವಿಟ್ಟು ನಮಗೆ ಸಹಾಯಮಾಡು. ನಾವು ನಿನ್ನನ್ನೆ ನಂಬ್ಕೊಂಡಿದ್ದೀವಿ.*+ ನಿನ್ನ ಹೆಸ್ರನ್ನ ಹೊತ್ಕೊಂಡು ಈ ಜನಸಾಗರದ ವಿರುದ್ಧ ಯುದ್ಧಕ್ಕೆ ಬಂದಿದ್ದೀವಿ.+ ಯೆಹೋವನೇ, ನೀನೇ ನಮ್ಮ ದೇವರು. ಇವತ್ತಿದ್ದು ನಾಳೆ ನಾಶ ಆಗೋ ಮನುಷ್ಯ ನಿನ್ನ ವಿರುದ್ಧ ಜಯ ಸಾಧಿಸೋಕೆ ಬಿಡಬೇಡ.”+

  • ಯೆಶಾಯ 37:36, 37
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ಯೆಹೋವನ ದೂತ ಅಶ್ಶೂರ್ಯರ ಪಾಳೆಯಕ್ಕೆ ಹೋಗಿ 1,85,000 ಸೈನಿಕರನ್ನ ಸಾಯಿಸಿದ. ಜನ ಬೆಳಿಗ್ಗೆ ಬೇಗ ಎದ್ದು ನೋಡಿದಾಗ ಪಾಳೆಯದಲ್ಲೆಲ್ಲ ಶವಗಳು ಬಿದ್ದಿದ್ವು.+ 37 ಹಾಗಾಗಿ ಅಶ್ಶೂರ್ಯರ ರಾಜ ಸನ್ಹೇರೀಬ ಅಲ್ಲಿಂದ ನಿನೆವೆಗೆ+ ವಾಪಸ್‌ ಹೋಗಿ ಅಲ್ಲೇ ಇದ್ದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ