-
ಧರ್ಮೋಪದೇಶಕಾಂಡ 28:21, 22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ನಿಮಗೆ ಕಾಯಿಲೆಗಳು ಬರೋ ಹಾಗೆ, ನೀವು ಅಳಿದು ಹೋಗೋ ತನಕ ಅವು ನಿಮ್ಮನ್ನ ಬಿಟ್ಟುಹೋಗದ ಹಾಗೆ ಯೆಹೋವ ಮಾಡ್ತಾನೆ.+ 22 ಕ್ಷಯರೋಗ, ತುಂಬ ಜ್ವರ,+ ಜ್ವರದಿಂದ ಮೈ ಬಿಸಿ, ಉರಿಯೂತ ಬರೋ ಹಾಗೆ, ಶತ್ರುಗಳ ದಾಳಿಗೆ+ ಗುರಿ ಆಗೋ ಹಾಗೆ ಯೆಹೋವ ಮಾಡ್ತಾನೆ. ಬೆಳೆಗಳಿಗೆ ಬಿಸಿಗಾಳಿ ಬೀಸೋ ಹಾಗೆ, ರೋಗ ಬಂದು ಬೆಳೆ ನಾಶ ಆಗೋ ತರ ಮಾಡ್ತಾನೆ.+ ನೀವು ಸರ್ವನಾಶ ಆಗೋ ತನಕ ಇದ್ಯಾವುದೂ ನಿಮ್ಮನ್ನ ಬಿಟ್ಟು ಹೋಗಲ್ಲ.
-