ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 27:12, 13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯೆಹೂದದ ರಾಜ ಚಿದ್ಕೀಯನಿಗೆ+ ನಾನು ಇದೇ ಮಾತುಗಳನ್ನ ಹೇಳ್ದೆ. ಏನಂದ್ರೆ “ಬಾಬೆಲಿನ ರಾಜನ ನೊಗದ ಕೆಳಗೆ ಬಂದು ಅವನ, ಅವನ ಜನ್ರ ಸೇವೆ ಮಾಡಿ. ಆಗ ನೀವು ಬದುಕಿ ಉಳಿತೀರ.+ 13 ನೀನು, ನಿನ್ನ ಜನ ಯಾಕೆ ಕತ್ತಿ,+ ಬರಗಾಲ,+ ಅಂಟುರೋಗಕ್ಕೆ ಬಲಿಯಾಗಬೇಕು?+ ಬಾಬೆಲಿನ ರಾಜನ ಸೇವೆ ಮಾಡದ ದೇಶಗಳಿಗೆ ಇದೇ ಗತಿಯಾಗುತ್ತೆ ಅಂತ ಯೆಹೋವ ಹೇಳಿದ್ದಾನಲ್ಲಾ.

  • ಯೆರೆಮೀಯ 38:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ಯೆಹೋವ ಹೀಗೆ ಹೇಳ್ತಾನೆ ‘ಈ ಪಟ್ಟಣದಲ್ಲೇ ಉಳಿಯೋ ಜನ್ರು ಕತ್ತಿ, ಬರಗಾಲ, ಅಂಟುರೋಗದಿಂದ*+ ಸಾಯ್ತಾರೆ. ಆದ್ರೆ ಕಸ್ದೀಯರಿಗೆ ಶರಣಾಗೋ ಜನ್ರು ಉಳಿತಾರೆ. ಅವರು ತಮ್ಮ ಪ್ರಾಣ ಮಾತ್ರ ಉಳಿಸ್ಕೊಂಡು ಬದುಕ್ತಾರೆ.’*+

  • ಯೆರೆಮೀಯ 38:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆಗ ಯೆರೆಮೀಯ ಚಿದ್ಕೀಯನಿಗೆ “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀನು ಬಾಬೆಲಿನ ರಾಜನ ಅಧಿಕಾರಿಗಳಿಗೆ ಶರಣಾದ್ರೆ ನಿನ್ನ ಜೀವ ಉಳಿಯುತ್ತೆ. ಈ ಪಟ್ಟಣವನ್ನ ಬೆಂಕಿಯಿಂದ ಸುಡಲ್ಲ. ನಿನ್ನ, ನಿನ್ನ ಕುಟುಂಬದವರ ಜೀವ ಉಳಿಯುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ