ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 1:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+

      ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,

      ತಂದೆಯಿಲ್ಲದ ಮಗುವಿನ* ಹಕ್ಕುಗಳಿಗಾಗಿ ಹೋರಾಡಿ,

      ವಿಧವೆ ಪರವಾಗಿ ವಾದಿಸಿ.”+

  • ಯೆರೆಮೀಯ 22:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಯೆಹೋವ ಹೀಗೆ ಹೇಳ್ತಾನೆ “ನೀತಿನ್ಯಾಯದಿಂದ ನಡ್ಕೊಳ್ಳಿ, ಮೋಸಗಾರನ ಕೈಗೆ ಸಿಕ್ಕಿ ತನ್ನ ಹತ್ರ ಇರೋದನ್ನ ಕಳ್ಕೊಂಡವನನ್ನ ಬಿಡಿಸಿ ಕಾಪಾಡಿ. ವಿದೇಶಿಯರಲ್ಲಿ ಯಾರ ಜೊತೆನೂ ಕೆಟ್ಟದಾಗಿ ನಡ್ಕೊಳ್ಳಬೇಡಿ, ಯಾವ ವಿಧವೆಗೂ ಅನಾಥ* ಮಕ್ಕಳಿಗೂ ಹಾನಿಮಾಡಬೇಡಿ.+ ಈ ಪಟ್ಟಣದಲ್ಲಿ ಅಮಾಯಕರ ರಕ್ತ ಸುರಿಸಬೇಡಿ.+

  • ಯೆಹೆಜ್ಕೇಲ 22:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ದೇಶದಲ್ಲಿರೋ ಜನ್ರು ಮೋಸ ಮಾಡಿದ್ದಾರೆ, ದರೋಡೆ ಮಾಡಿದ್ದಾರೆ.+ ಕಷ್ಟದಲ್ಲಿ ಇರುವವರಿಗೆ, ಬಡವರಿಗೆ ಕಾಟ ಕೊಡ್ತಿದ್ದಾರೆ. ವಿದೇಶಿಯರಿಗೆ ಮೋಸ ಮಾಡಿ ಅವ್ರಿಗೆ ನ್ಯಾಯ ಸಿಗದ ಹಾಗೆ ಮಾಡಿದ್ದಾರೆ.’

  • ಮೀಕ 2:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಅವರು ಅತಿಯಾಸೆಯಿಂದ ಜನ್ರ ಹೊಲಗದ್ದೆಗಳನ್ನ ವಶ ಮಾಡ್ಕೊಳ್ತಾರೆ,+

      ಮನೆಗಳನ್ನೂ ಕಿತ್ಕೊಳ್ತಾರೆ,

      ಮೋಸ ಮಾಡಿ ಬೇರೆಯವ್ರ ಮನೆಯನ್ನ ಕಸಿದ್ಕೊಳ್ತಾರೆ,+

      ಅವ್ರ ಆಸ್ತಿನೂ ನುಂಗ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ