-
ಯೆರೆಮೀಯ 7:5-7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನೀವು ನಿಜವಾಗಿ ನಿಮ್ಮ ನಡತೆ ಸರಿ ಮಾಡ್ಕೊಂಡು ನಿಮ್ಮ ಕೆಟ್ಟಕೆಲಸಗಳನ್ನ ಬಿಟ್ಟುಬಿಟ್ರೆ, ಇಬ್ರ ವ್ಯಾಜ್ಯವನ್ನ ತೀರಿಸುವಾಗ ನಿಜವಾಗ್ಲೂ ನ್ಯಾಯವಾಗಿ ತೀರ್ಪುಕೊಟ್ರೆ,+ 6 ಅಷ್ಟೇ ಅಲ್ಲ ವಿದೇಶಿಯರ, ಅನಾಥರ,* ವಿಧವೆಯರ ಮೇಲೆ ದಬ್ಬಾಳಿಕೆ ಮಾಡದಿದ್ರೆ,+ ಈ ಪ್ರದೇಶದಲ್ಲಿ ನಿರಪರಾಧಿಯ ರಕ್ತ ಸುರಿಸದಿದ್ರೆ, ನಿಮಗೆ ನಷ್ಟ ಬರಿಸೋ ಬೇರೆ ದೇವರುಗಳನ್ನ ಆರಾಧನೆ ಮಾಡದಿದ್ರೆ+ 7 ಈ ಸ್ಥಳದಲ್ಲಿ ಅಂದ್ರೆ ನಿಮ್ಮ ಪೂರ್ವಜರಿಗೆ ನಾನು ಶಾಶ್ವತವಾಗಿ ಕೊಟ್ಟ ಈ ದೇಶದಲ್ಲಿ ಇರೋಕೆ ನಿಮ್ಮನ್ನ ಬಿಡ್ತೀನಿ.”’”
-