-
ಯೆರೆಮೀಯ 18:19, 20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಯೆಹೋವನೇ, ನನಗೆ ಗಮನಕೊಡು,
ನನ್ನ ವಿರೋಧಿಗಳು ಹೇಳ್ತಿರೋ ಮಾತುಗಳನ್ನ ಕೇಳಿಸ್ಕೊ.
20 ಒಳ್ಳೇದಕ್ಕೆ ಕೆಟ್ಟದು ಮಾಡೋದು ಸರಿನಾ?
ಅವ್ರ ಮೇಲೆ ನಿನಗಿದ್ದ ಕೋಪ ಹೋಗೋಕೆ
ನಾನು ನಿನ್ನ ಮುಂದೆ ನಿಂತು ಅವ್ರ ಬಗ್ಗೆ ಎಷ್ಟೆಲ್ಲ ಒಳ್ಳೇದನ್ನ ಹೇಳ್ದೆ ಅಂತ ನೆನಪಿಸ್ಕೊ.
ಆದ್ರೆ ಅವರು ನನ್ನ ಪ್ರಾಣ ತೆಗಿಯೋಕೆ ಗುಂಡಿ ತೋಡಿದ್ದಾರೆ.+
-