ಯೆರೆಮೀಯ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆದ್ರೆ ನಾನು ಕೊಟ್ಟ ಕೆಲಸ ಮಾಡೋಕೆ ನೀನು ತಯಾರಾಗಬೇಕು,*ನಾನು ಹೇಳೋ ಪ್ರತಿಯೊಂದು ವಿಷ್ಯವನ್ನ ನೀನು ಹೋಗಿ ಅವ್ರಿಗೆ ಹೇಳಬೇಕು. ಅವ್ರಿಗೆ ಹೆದರಿ ನಡುಗಬೇಡ,+ಇಲ್ಲಾಂದ್ರೆ ನೀನು ಅವ್ರ ಮುಂದೆ ಹೆದರಿ ನಡುಗೋ ತರ ನಾನೇ ಮಾಡಿಬಿಡ್ತೀನಿ.
17 ಆದ್ರೆ ನಾನು ಕೊಟ್ಟ ಕೆಲಸ ಮಾಡೋಕೆ ನೀನು ತಯಾರಾಗಬೇಕು,*ನಾನು ಹೇಳೋ ಪ್ರತಿಯೊಂದು ವಿಷ್ಯವನ್ನ ನೀನು ಹೋಗಿ ಅವ್ರಿಗೆ ಹೇಳಬೇಕು. ಅವ್ರಿಗೆ ಹೆದರಿ ನಡುಗಬೇಡ,+ಇಲ್ಲಾಂದ್ರೆ ನೀನು ಅವ್ರ ಮುಂದೆ ಹೆದರಿ ನಡುಗೋ ತರ ನಾನೇ ಮಾಡಿಬಿಡ್ತೀನಿ.