-
ಯೆರೆಮೀಯ 7:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನಿಮ್ಮ ನಡತೆ ಸರಿ ಮಾಡ್ಕೊಂಡು ನಿಮ್ಮ ಕೆಟ್ಟಕೆಲಸಗಳನ್ನ ಬಿಟ್ಟುಬಿಡಿ. ಆಗ ನೀವು ಈ ಜಾಗದಲ್ಲೇ ವಾಸಿಸ್ತಾ ಇರೋಕೆ ನಾನು ಬಿಡ್ತೀನಿ.+
-
-
ಯೆರೆಮೀಯ 36:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಯೆಹೂದದ ಜನ್ರ ಮೇಲೆ ನಾನು ಯಾವ್ಯಾವ ಕಷ್ಟಗಳನ್ನ ತರ್ತಿನಿ ಅಂತ ಅವರು ಕೇಳಿಸ್ಕೊಂಡ್ರೆ ಕೆಟ್ಟ ದಾರಿ ಬಿಟ್ಟುಬಿಡಬಹುದು. ಆಗ ನಾನು ಅವ್ರ ತಪ್ಪುಗಳನ್ನ, ಪಾಪಗಳನ್ನ ಕ್ಷಮಿಸ್ತೀನಿ”+ ಅಂದನು.
-
-
ಯೋನ 3:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಆಗ ಸತ್ಯ ದೇವರು ತನ್ನ ತೀರ್ಮಾನ ಬದಲಾಯಿಸಿ* ನಮ್ಮ ಮೇಲೆ ತನ್ನ ಕೋಪಾಗ್ನಿಯನ್ನ ಸುರಿಸದೇ ಇರಬಹುದು. ಆಗ ನಾವು ಬದುಕಿ ಉಳಿಬಹುದು” ಅಂದ.
-