ಕೀರ್ತನೆ 79:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 79 ದೇವರೇ, ಬೇರೆ ದೇಶದ ಜನ್ರು ನಿನ್ನ ಆಸ್ತಿ ಮೇಲೆ ಆಕ್ರಮಣ ಮಾಡಿದ್ರು,+ಅವರು ನಿನ್ನ ಪವಿತ್ರ ಆಲಯವನ್ನ ಅಪವಿತ್ರ ಮಾಡಿದ್ರು,+ಯೆರೂಸಲೇಮನ್ನ ಪಾಳುಬಿದ್ದ ಪಟ್ಟಣವಾಗಿ ಮಾಡಿದ್ರು.+ ಯೆರೆಮೀಯ 9:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಾನು ಯೆರೂಸಲೇಮನ್ನ ಕಲ್ಲಿನ ಗುಡ್ಡೆಯಾಗಿ,+ ಗುಳ್ಳೆನರಿಗಳು ವಾಸಿಸೋ ಸ್ಥಳವಾಗಿ ಮಾಡ್ತೀನಿ,+ಯೆಹೂದದ ಪಟ್ಟಣಗಳು ಹಾಳುಬೀಳೋ ತರ ಮಾಡ್ತೀನಿ, ಅಲ್ಲಿ ಯಾರೂ ವಾಸಮಾಡಲ್ಲ.+
79 ದೇವರೇ, ಬೇರೆ ದೇಶದ ಜನ್ರು ನಿನ್ನ ಆಸ್ತಿ ಮೇಲೆ ಆಕ್ರಮಣ ಮಾಡಿದ್ರು,+ಅವರು ನಿನ್ನ ಪವಿತ್ರ ಆಲಯವನ್ನ ಅಪವಿತ್ರ ಮಾಡಿದ್ರು,+ಯೆರೂಸಲೇಮನ್ನ ಪಾಳುಬಿದ್ದ ಪಟ್ಟಣವಾಗಿ ಮಾಡಿದ್ರು.+
11 ನಾನು ಯೆರೂಸಲೇಮನ್ನ ಕಲ್ಲಿನ ಗುಡ್ಡೆಯಾಗಿ,+ ಗುಳ್ಳೆನರಿಗಳು ವಾಸಿಸೋ ಸ್ಥಳವಾಗಿ ಮಾಡ್ತೀನಿ,+ಯೆಹೂದದ ಪಟ್ಟಣಗಳು ಹಾಳುಬೀಳೋ ತರ ಮಾಡ್ತೀನಿ, ಅಲ್ಲಿ ಯಾರೂ ವಾಸಮಾಡಲ್ಲ.+