2 ಪೂರ್ವಕಾಲವೃತ್ತಾಂತ 32:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಆದ್ರೆ ಹಿಜ್ಕೀಯ ತನ್ನ ಹೃದಯದ ಅಹಂಕಾರವನ್ನ ಬಿಟ್ಟು ತನ್ನನ್ನೇ ತಗ್ಗಿಸ್ಕೊಂಡ.+ ಯೆರೂಸಲೇಮಿನ ಜನ್ರೂ ತಮ್ಮನ್ನ ತಗ್ಗಿಸ್ಕೊಂಡ್ರು. ಹಾಗಾಗಿ ಹಿಜ್ಕೀಯನ ದಿನಗಳಲ್ಲಿ ಯೆಹೋವನ ಕೋಪ ಅವ್ರ ಮೇಲೆ ಬರಲಿಲ್ಲ.+
26 ಆದ್ರೆ ಹಿಜ್ಕೀಯ ತನ್ನ ಹೃದಯದ ಅಹಂಕಾರವನ್ನ ಬಿಟ್ಟು ತನ್ನನ್ನೇ ತಗ್ಗಿಸ್ಕೊಂಡ.+ ಯೆರೂಸಲೇಮಿನ ಜನ್ರೂ ತಮ್ಮನ್ನ ತಗ್ಗಿಸ್ಕೊಂಡ್ರು. ಹಾಗಾಗಿ ಹಿಜ್ಕೀಯನ ದಿನಗಳಲ್ಲಿ ಯೆಹೋವನ ಕೋಪ ಅವ್ರ ಮೇಲೆ ಬರಲಿಲ್ಲ.+