1 ಅರಸು 18:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಈಜೆಬೇಲ್+ ಯೆಹೋವನ ಪ್ರವಾದಿಗಳನ್ನ ಕೊಲ್ತಾ ಇದ್ದಾಗ ಓಬದ್ಯ 100 ಪ್ರವಾದಿಗಳನ್ನ ಐವತ್ತೈವತ್ತು ಜನ್ರ ಎರಡು ಗುಂಪು ಮಾಡಿ ಗುಹೆಯಲ್ಲಿ ಬಚ್ಚಿಟ್ಟು ಅವ್ರಿಗೆ ಬೇಕಾದ ಆಹಾರ, ನೀರು ಕೊಡ್ತಿದ್ದ.)
4 ಈಜೆಬೇಲ್+ ಯೆಹೋವನ ಪ್ರವಾದಿಗಳನ್ನ ಕೊಲ್ತಾ ಇದ್ದಾಗ ಓಬದ್ಯ 100 ಪ್ರವಾದಿಗಳನ್ನ ಐವತ್ತೈವತ್ತು ಜನ್ರ ಎರಡು ಗುಂಪು ಮಾಡಿ ಗುಹೆಯಲ್ಲಿ ಬಚ್ಚಿಟ್ಟು ಅವ್ರಿಗೆ ಬೇಕಾದ ಆಹಾರ, ನೀರು ಕೊಡ್ತಿದ್ದ.)