2 ಅರಸು 24:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಬಾಬೆಲಿನ ರಾಜ ಯೆಹೋಯಾಖೀನನ ಚಿಕ್ಕಪ್ಪ ಮತ್ತನ್ಯನನ್ನ+ ಯೆಹೋಯಾಖೀನನ ಸ್ಥಾನದಲ್ಲಿ ರಾಜನಾಗಿ ಮಾಡಿದ. ಮತ್ತನ್ಯನ ಹೆಸ್ರನ್ನ ಚಿದ್ಕೀಯ+ ಅಂತ ಬದಲಾಯಿಸಿದ. 2 ಪೂರ್ವಕಾಲವೃತ್ತಾಂತ 36:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ವರ್ಷದ ಆರಂಭದಲ್ಲಿ* ರಾಜ ನೆಬೂಕದ್ನೆಚ್ಚರ ಯೆಹೋಯಾಖೀನನ್ನ ಬಾಬೆಲಿಗೆ ಕರ್ಕೊಂಡು ಬರೋಕೆ ತನ್ನ ಸೇವಕರನ್ನ ಕಳಿಸಿದ.+ ಜೊತೆಗೆ ಯೆಹೋವನ ಆಲಯದ ಅಮೂಲ್ಯ ವಸ್ತುಗಳನ್ನ+ ತಗೊಂಡು ಬರೋಕೆ ಹೇಳಿದ. ನೆಬೂಕದ್ನೆಚ್ಚರ ಅವನ ತಂದೆಯ ಸಹೋದರ ಚಿದ್ಕೀಯನನ್ನ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರಾಜನಾಗಿ ಮಾಡಿದ.+
17 ಬಾಬೆಲಿನ ರಾಜ ಯೆಹೋಯಾಖೀನನ ಚಿಕ್ಕಪ್ಪ ಮತ್ತನ್ಯನನ್ನ+ ಯೆಹೋಯಾಖೀನನ ಸ್ಥಾನದಲ್ಲಿ ರಾಜನಾಗಿ ಮಾಡಿದ. ಮತ್ತನ್ಯನ ಹೆಸ್ರನ್ನ ಚಿದ್ಕೀಯ+ ಅಂತ ಬದಲಾಯಿಸಿದ.
10 ವರ್ಷದ ಆರಂಭದಲ್ಲಿ* ರಾಜ ನೆಬೂಕದ್ನೆಚ್ಚರ ಯೆಹೋಯಾಖೀನನ್ನ ಬಾಬೆಲಿಗೆ ಕರ್ಕೊಂಡು ಬರೋಕೆ ತನ್ನ ಸೇವಕರನ್ನ ಕಳಿಸಿದ.+ ಜೊತೆಗೆ ಯೆಹೋವನ ಆಲಯದ ಅಮೂಲ್ಯ ವಸ್ತುಗಳನ್ನ+ ತಗೊಂಡು ಬರೋಕೆ ಹೇಳಿದ. ನೆಬೂಕದ್ನೆಚ್ಚರ ಅವನ ತಂದೆಯ ಸಹೋದರ ಚಿದ್ಕೀಯನನ್ನ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರಾಜನಾಗಿ ಮಾಡಿದ.+