2 ಹಾಗಾಗಿ ರಾಜ ಗಿಬ್ಯೋನ್ಯರನ್ನ+ ಕರೆದು ಅವ್ರ ಜೊತೆ ಮಾತಾಡಿದ. (ಗಿಬ್ಯೋನ್ಯರು ಇಸ್ರಾಯೇಲ್ಯರಲ್ಲ. ಅಮೋರಿಯರಲ್ಲಿ+ ಉಳಿದವರು. ಇಸ್ರಾಯೇಲ್ಯರು ಗಿಬ್ಯೋನ್ಯರನ್ನ ಸಾಯಿಸಲ್ಲ ಅಂತ ಅವ್ರಿಗೆ ಮಾತು ಕೊಟ್ಟಿದ್ರು.+ ಆದ್ರೆ ಸೌಲ ಇಸ್ರಾಯೇಲಿನ, ಯೆಹೂದದ ಜನ್ರ ಮೇಲಿನ ಹುಚ್ಚು ಅಭಿಮಾನದಿಂದಾಗಿ ಗಿಬ್ಯೋನ್ಯರನ್ನ ಸಾಯಿಸೋಕೆ ಪ್ರಯತ್ನಿಸಿದ್ದ.)