-
ಯೆರೆಮೀಯ 27:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನೀನು ಸಂದೇಶವಾಹಕರ ಮೂಲಕ ಆ ರಾಜರಿಗೆ ಹೇಳಬೇಕಾದ ವಿಷ್ಯ ಏನಂದ್ರೆ:
“ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋ ಈ ಮಾತುಗಳನ್ನ ನಿಮ್ಮ ರಾಜರಿಗೆ ಹೇಳಬೇಕು
-