ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 24:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ತನ್ನ ಸೇವಕರು ಯೆರೂಸಲೇಮಿಗೆ ಮುತ್ತಿಗೆ ಹಾಕ್ತಿರುವಾಗ ಬಾಬೆಲಿನ ರಾಜ ನೆಬೂಕದ್ನೆಚ್ಚರ ಆ ಪಟ್ಟಣಕ್ಕೆ ಬಂದ.

  • 2 ಅರಸು 24:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆಮೇಲೆ ನೆಬೂಕದ್ನೆಚ್ಚರ ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯ ಖಜಾನೆಯಲ್ಲಿದ್ದ ಎಲ್ಲ ನಿಕ್ಷೇಪಗಳನ್ನ ತಗೊಂಡ.+ ಇಸ್ರಾಯೇಲ್‌ ರಾಜ ಸೊಲೊಮೋನ ಯೆಹೋವನ ಆಲಯದಲ್ಲಿ ಮಾಡಿಸಿಟ್ಟಿದ್ದ ಎಲ್ಲ ಬಂಗಾರದ ಪಾತ್ರೆಗಳನ್ನ ಅವನು ಚೂರುಚೂರು ಮಾಡಿದ.+ ಇದೆಲ್ಲ ಯೆಹೋವ ಹೇಳಿದ ಹಾಗೇ ನಡಿತು.

  • ಯೆರೆಮೀಯ 27:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ನಾನು ಪುರೋಹಿತರಿಗೆ ಈ ಎಲ್ಲ ಜನ್ರಿಗೆ ಹೀಗೆ ಹೇಳ್ದೆ “ಯೆಹೋವ ಹೇಳೋದು ಏನಂದ್ರೆ ‘“ನೋಡಿ! ಯೆಹೋವನ ಆಲಯದ ಪಾತ್ರೆಗಳನ್ನ* ತುಂಬ ಬೇಗ ಬಾಬೆಲಿಂದ ವಾಪಸ್‌ ತರಲಾಗುತ್ತೆ”+ ಅಂತ ಭವಿಷ್ಯ ಹೇಳ್ತಿರೋ ನಿಮ್ಮ ಪ್ರವಾದಿಗಳ ಮಾತು ಕೇಳಬೇಡಿ. ಯಾಕಂದ್ರೆ ಅವರು ನಿಮಗೆ ಹೇಳ್ತಿರೋ ಭವಿಷ್ಯ ಸುಳ್ಳು.+

  • ದಾನಿಯೇಲ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಸ್ವಲ್ಪ ಸಮಯ ಆದ್ಮೇಲೆ ಯೆಹೋವ ಯೆಹೂದದ ರಾಜ ಯೆಹೋಯಾಕೀಮನನ್ನ, ಸತ್ಯ ದೇವರ ಆಲಯದ ಕೆಲವು ಪಾತ್ರೆಗಳನ್ನ ನೆಬೂಕದ್ನೆಚ್ಚರನಿಗೆ ಒಪ್ಪಿಸಿದ.+ ನೆಬೂಕದ್ನೆಚ್ಚರ ಆ ಪಾತ್ರೆಗಳನ್ನ ಶಿನಾರ್‌*+ ದೇಶಕ್ಕೆ ತಗೊಂಡು ಹೋಗಿ ತನ್ನ ದೇವರ ಮಂದಿರದ ಖಜಾನೆಯಲ್ಲಿ ಇಟ್ಟ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ