12 ಯೆಹೂದದ ರಾಜ ಯೆಹೋಯಾಖೀನ ತನ್ನ ತಾಯಿ, ಸೇವಕರು, ಅಧಿಪತಿಗಳು ಮತ್ತು ಆಸ್ಥಾನದ ಅಧಿಕಾರಿಗಳ+ ಜೊತೆ ಬಾಬೆಲಿನ ರಾಜನ ಹತ್ರ ಹೋಗಿ ಶರಣಾದ.+ ಹೀಗೆ ಬಾಬೆಲಿನ ರಾಜ ಆಳ್ತಿದ್ದ ಎಂಟನೇ ವರ್ಷದಲ್ಲಿ ಯೆಹೋಯಾಖೀನನನ್ನ ಕೈದಿಯಾಗಿ ಕರ್ಕೊಂಡು ಹೋದ.+
14 ನೆಬೂಕದ್ನೆಚ್ಚರ ಯೆರೂಸಲೇಮಲ್ಲಿದ್ದ ಎಲ್ರನ್ನ, ಎಲ್ಲ ಅಧಿಕಾರಿಗಳನ್ನ,+ ಎಲ್ಲ ವೀರ ಸೈನಿಕರನ್ನ, ಪ್ರತಿಯೊಬ್ಬ ಕರಕುಶಲಗಾರನನ್ನ, ಲೋಹದ ಕೆಲಸಗಾರನನ್ನ*+ ಹೀಗೆ 10,000 ಜನ್ರನ್ನ ಬಂಧಿಸಿ ಕರ್ಕೊಂಡು ಹೋದ. ಅವನು ಬಡ ಜನ್ರನ್ನ ಬಿಟ್ಟು ಬೇರೆ ಎಲ್ರನ್ನೂ ಕರ್ಕೊಂಡು ಹೋದ.+
24ಯೆಹೋಯಾಕೀಮನ+ ಮಗ ಯೆಹೂದದ ರಾಜ ಯೆಕೊನ್ಯನನ್ನ,*+ ಯೆಹೂದದ ಅಧಿಕಾರಿಗಳನ್ನ, ಕರಕುಶಲಗಾರರನ್ನ, ಲೋಹದ ಕೆಲಸಗಾರರನ್ನ* ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ* ಯೆರೂಸಲೇಮಿಂದ ಬಾಬೆಲಿಗೆ ಕೈದಿಗಳಾಗಿ ಹಿಡ್ಕೊಂಡು ಹೋದ.+ ಆಮೇಲೆ ಯೆಹೋವ ನನಗೆ ಅಂಜೂರ ಹಣ್ಣುಗಳಿರೋ ಎರಡು ಬುಟ್ಟಿ ಯೆಹೋವನ ಆಲಯದ ಮುಂದೆ ಇರೋದನ್ನ ತೋರಿಸಿದನು.