-
ಯೆರೆಮೀಯ 5:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ‘ನಮ್ಮ ದೇವರಾದ ಯೆಹೋವ ನಮಗೆ ಹೀಗೆಲ್ಲಾ ಯಾಕೆ ಮಾಡಿದನು?’ ಅಂತ ಅವರು ಕೇಳಿದಾಗ ನೀನು ಅವ್ರಿಗೆ ‘ನಿಮ್ಮ ದೇಶದಲ್ಲಿ ನಿಮ್ಮ ದೇವರನ್ನ ಬಿಟ್ಟು ಬೇರೆ ದೇವರ ಸೇವೆ ಮಾಡಿದ್ರಲ್ಲಾ, ಹಾಗಾಗಿ ನೀವು ಬೇರೆ ದೇಶದಲ್ಲಿ ವಿದೇಶಿಯರ ಸೇವೆ ಮಾಡ್ತೀರ’ ಅಂತ ಹೇಳಬೇಕು.”+
-