ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 14:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು: “ಆ ಪ್ರವಾದಿಗಳು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯವಾಣಿ ಹೇಳ್ತಿದ್ದಾರೆ.+ ನಾನು ಅವ್ರನ್ನ ಕಳಿಸಲಿಲ್ಲ, ಅವ್ರ ಹತ್ರ ಮಾತಾಡಲಿಲ್ಲ, ಬೇರೆಯವ್ರಿಗೆ ಹೋಗಿ ಹೇಳಿ ಅಂತನೂ ಹೇಳಲಿಲ್ಲ.+ ಅವರು ಸುಳ್ಳು ದರ್ಶನವನ್ನ, ಪ್ರಯೋಜನ ಇಲ್ಲದ ಕಣಿಯನ್ನ, ತಾವೇ ಹುಟ್ಟುಹಾಕಿದ ಭವಿಷ್ಯವಾಣಿಯನ್ನ ಹೇಳ್ತಿದ್ದಾರೆ. ಅದೆಲ್ಲ ಬರೀ ಮೋಸ.+

  • ಯೆರೆಮೀಯ 23:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ನಾನು ಆ ಪ್ರವಾದಿಗಳನ್ನ ಕಳಿಸಲಿಲ್ಲ, ಆದ್ರೂ ಅವರು ಓಡೋಡಿ ಹೋಗಿ ಭವಿಷ್ಯ ಹೇಳಿದ್ರು.

      ನಾನು ಅವ್ರ ಜೊತೆ ಮಾತಾಡಲಿಲ್ಲ, ಅವ್ರಾಗೇ ಭವಿಷ್ಯ ಹೇಳಿದ್ರು.+

  • ಯೆರೆಮೀಯ 27:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಯೆಹೋವ ಹೇಳೋದು ಏನಂದ್ರೆ ‘ನಾನು ಆ ಪ್ರವಾದಿಗಳನ್ನ ಕಳಿಸಲಿಲ್ಲ. ಆದ್ರೆ ಅವರು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯ ಹೇಳ್ತಿದ್ದಾರೆ. ನೀವು ಅವ್ರ ಮಾತಿಗೆ ಕಿವಿಗೊಟ್ರೆ ನಾನು ನಿಮ್ಮನ್ನ, ನಿಮಗೆ ಭವಿಷ್ಯ ಹೇಳ್ತಿರೋ ಆ ಪ್ರವಾದಿಗಳನ್ನ ಚದರಿಸಿಬಿಡ್ತೀನಿ, ನೀವು ನಾಶ ಆಗ್ತಿರ.’”+

  • ಯೆಹೆಜ್ಕೇಲ 13:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಯಾವ ದರ್ಶನ ನೋಡದಿದ್ರು ಮನಸ್ಸಿಗೆ ಬಂದ ಹಾಗೆ ಭವಿಷ್ಯ ಹೇಳೋ ಮೂರ್ಖ ಪ್ರವಾದಿಗಳ ಗತಿಯನ್ನ ಏನಂತ ಹೇಳಲಿ!+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ