-
ಪ್ರಲಾಪ 1:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಹಾಗಾಗಿ ನಾನು ಅಳ್ತಿದ್ದೀನಿ,+ ಕಣ್ಣೀರಧಾರೆ ಹರಿದು ಬರ್ತಿದೆ.
ನನ್ನನ್ನ ಸಂತೈಸೋಕೆ, ನನ್ನಲ್ಲಿ ಚೈತನ್ಯ ತುಂಬೋಕೆ ಯಾರೂ ಇಲ್ಲ, ಎಲ್ರೂ ನನ್ನಿಂದ ದೂರ ಆಗಿದ್ದಾರೆ.
ಶತ್ರುಗಳು ಜಯಿಸಿದ್ರಿಂದ ನನ್ನ ಗಂಡು ಮಕ್ಕಳ ಬಾಳು ಹಾಳಾಗಿದೆ.
-