-
ಯೆರೆಮೀಯ 4:30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಈಗ ನೀನು ನಾಶ ಆಗಿದ್ದೀಯಲ್ಲಾ, ನೀನೇನು ಮಾಡ್ತೀಯಾ?
ಈ ಮುಂಚೆ ನೀನು ಕಡುಗೆಂಪು ಬಣ್ಣದ ಬಟ್ಟೆ ಹಾಕೊಳ್ತಿದ್ದೆ,
ಚಿನ್ನದ ಒಡವೆ ಹಾಕೊಂಡು ಸಿಂಗಾರ ಮಾಡ್ಕೊಳ್ತಿದ್ದೆ,
ಕಣ್ಣಿಗೆ ಕಾಡಿಗೆ ಹಚ್ಚಿ ಕಣ್ಣಿನ ಅಂದ ಹೆಚ್ಚಿಸಿಕೊಳ್ತಿದ್ದೆ,
ಆದ್ರೆ ನೀನು ಈ ರೀತಿ ಅಲಂಕಾರ ಮಾಡ್ಕೊಂಡಿದ್ದೆಲ್ಲ ವ್ಯರ್ಥ!+
ನಿನ್ನ ಹಿಂದೆನೇ ಬರ್ತಿದ್ದವರೆಲ್ಲ ನಿನ್ನನ್ನ ತಿರಸ್ಕರಿಸಿದ್ದಾರೆ,
ಈಗ ಅವ್ರೇ ನಿನ್ನ ಜೀವ ತೆಗಿಯೋಕೆ ಸಂಚು ಮಾಡ್ತಿದ್ದಾರೆ.+
-
-
ಯೆಹೆಜ್ಕೇಲ 16:37ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ಹಾಗಾಗಿ ನೀನು ಯಾರಿಗೆಲ್ಲ ಸುಖಕೊಟ್ಟಿಯೋ ಆ ಎಲ್ಲ ಗಂಡಸ್ರನ್ನೂ ನೀನು ಪ್ರೀತಿಸಿದವ್ರನ್ನೂ ದ್ವೇಷಿಸಿದವ್ರನ್ನೂ ಒಟ್ಟುಸೇರಿಸ್ತೀನಿ. ಅವ್ರನ್ನ ಎಲ್ಲ ಕಡೆಯಿಂದ ಒಟ್ಟು ಸೇರಿಸಿ ನಿನ್ನ ವಿರುದ್ಧ ಬರೋ ತರ ಮಾಡ್ತೀನಿ. ನಾನು ಅವ್ರೆಲ್ಲರ ಮುಂದೆ ನಿನ್ನನ್ನ ಬೆತ್ತಲೆ ಮಾಡ್ತೀನಿ. ನೀನು ಪೂರ್ತಿ ಬೆತ್ತಲೆ ಆಗಿರೋದನ್ನ ಅವರು ನೋಡ್ತಾರೆ.+
-