ಆದಿಕಾಂಡ 32:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆಮೇಲೆ ಯಾಕೋಬ ಸೇಯೀರ್‌ನಲ್ಲಿ+ ಅಂದ್ರೆ ಎದೋಮ್+ ಪ್ರದೇಶದಲ್ಲಿ ವಾಸಿಸ್ತಿದ್ದ ತನ್ನ ಅಣ್ಣ ಏಸಾವನಿಗೆ ಸುದ್ದಿ ಮುಟ್ಟಿಸೋಕೆ ತನ್ನ ಮುಂದೆ ಕೆಲವರನ್ನ ಕಳಿಸಿದ. ಧರ್ಮೋಪದೇಶಕಾಂಡ 2:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅವ್ರ ಮೇಲೆ ಯುದ್ಧಕ್ಕೆ ಹೋಗಬೇಡಿ.* ನಾನು ಸೇಯೀರ್ ಬೆಟ್ಟ ಪ್ರದೇಶನ ಏಸಾವನಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಹಾಗಾಗಿ ಅಲ್ಲಿ ನಾನು ನಿಮಗೆ ಕಾಲಿಡುವಷ್ಟೂ ಜಾಗ ಕೊಡಲ್ಲ.
3 ಆಮೇಲೆ ಯಾಕೋಬ ಸೇಯೀರ್‌ನಲ್ಲಿ+ ಅಂದ್ರೆ ಎದೋಮ್+ ಪ್ರದೇಶದಲ್ಲಿ ವಾಸಿಸ್ತಿದ್ದ ತನ್ನ ಅಣ್ಣ ಏಸಾವನಿಗೆ ಸುದ್ದಿ ಮುಟ್ಟಿಸೋಕೆ ತನ್ನ ಮುಂದೆ ಕೆಲವರನ್ನ ಕಳಿಸಿದ.
5 ಅವ್ರ ಮೇಲೆ ಯುದ್ಧಕ್ಕೆ ಹೋಗಬೇಡಿ.* ನಾನು ಸೇಯೀರ್ ಬೆಟ್ಟ ಪ್ರದೇಶನ ಏಸಾವನಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಹಾಗಾಗಿ ಅಲ್ಲಿ ನಾನು ನಿಮಗೆ ಕಾಲಿಡುವಷ್ಟೂ ಜಾಗ ಕೊಡಲ್ಲ.