ಯೆಹೆಜ್ಕೇಲ 25:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ‘ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಕೈಯಿಂದ ಎದೋಮಿಗೆ ಸೇಡು ತೀರಿಸ್ತೀನಿ.+ ಅವ್ರ ಮೂಲಕ ಎದೋಮಿನ ಮೇಲೆ ನನ್ನ ಕೋಪ, ಕ್ರೋಧವನ್ನ ತೋರಿಸ್ತೀನಿ. ನಾನು ಹೇಗೆ ಸೇಡು ತೀರಿಸ್ತೀನಿ ಅಂತ ಆಗ ಎದೋಮಿಗೆ ಗೊತ್ತಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”’
14 ‘ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಕೈಯಿಂದ ಎದೋಮಿಗೆ ಸೇಡು ತೀರಿಸ್ತೀನಿ.+ ಅವ್ರ ಮೂಲಕ ಎದೋಮಿನ ಮೇಲೆ ನನ್ನ ಕೋಪ, ಕ್ರೋಧವನ್ನ ತೋರಿಸ್ತೀನಿ. ನಾನು ಹೇಗೆ ಸೇಡು ತೀರಿಸ್ತೀನಿ ಅಂತ ಆಗ ಎದೋಮಿಗೆ ಗೊತ್ತಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”’