ಯೆಹೆಜ್ಕೇಲ 25:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಎದೋಮಿನ ವಿರುದ್ಧ ಕೈಚಾಚಿ ಅದ್ರಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡ್ತೀನಿ ಮತ್ತು ಅದು ಹಾಳುಬೀಳೋ ಹಾಗೆ ಮಾಡ್ತೀನಿ.+ ತೇಮಾನಿನಿಂದ ದೆದಾನಿನ ತನಕ ಇರೋ ಜನ್ರೆಲ್ಲ ಕತ್ತಿಯಿಂದ ಸಾಯ್ತಾರೆ.+
13 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಎದೋಮಿನ ವಿರುದ್ಧ ಕೈಚಾಚಿ ಅದ್ರಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡ್ತೀನಿ ಮತ್ತು ಅದು ಹಾಳುಬೀಳೋ ಹಾಗೆ ಮಾಡ್ತೀನಿ.+ ತೇಮಾನಿನಿಂದ ದೆದಾನಿನ ತನಕ ಇರೋ ಜನ್ರೆಲ್ಲ ಕತ್ತಿಯಿಂದ ಸಾಯ್ತಾರೆ.+