ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಲಾಪ 4:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಊಚ್‌ ದೇಶದಲ್ಲಿ ವಾಸಿಸ್ತಿರೋ ಎದೋಮ್‌ ಅನ್ನೋಳೇ,+ ಸಂಭ್ರಮಿಸು, ಹರ್ಷಿಸು.

      ಆದ್ರೆ ನಿನಗೂ ಪಾತ್ರೆ ದಾಟಿಸಲಾಗುತ್ತೆ,+ ನೀನು ಅದನ್ನ ಕುಡಿದು ಅಮಲೇರಿ ನಿನ್ನನ್ನ ನೀನೇ ಬೆತ್ತಲೆ ಮಾಡ್ಕೊಳ್ತೀಯ.+

  • ಓಬದ್ಯ 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ನಿನ್ನ ತಮ್ಮನಿಗೆ ಕಷ್ಟ ಬಂದ ದಿನ ನೀನು ಹಿಗ್ಗಬಾರದಿತ್ತು,+

      ಯೆಹೂದದ ಜನ್ರ ನಾಶನದ ದಿನ ನೀನು ಸಂಭ್ರಮ ಪಡಬಾರದಿತ್ತು,+

      ಅವ್ರ ಸಂಕಷ್ಟದ ದಿನ ನೀನು ಸೊಕ್ಕಿಂದ ಮಾತಾಡಬಾರದಿತ್ತು.

  • ಓಬದ್ಯ 15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಯೆಹೋವನ ದಿನ ಹತ್ರ ಆಗಿದೆ, ಆತನು ಎಲ್ಲ ಜನಾಂಗಗಳ ವಿರುದ್ಧ ಬರ್ತಾನೆ.+

      ನೀನು ಬೇರೆಯವ್ರಿಗೆ ಮಾಡಿದ್ದನ್ನೇ ನಿನಗೂ ಮಾಡಲಾಗುತ್ತೆ.+

      ನೀನು ಬೇರೆಯವ್ರ ಜೊತೆ ನಡ್ಕೊಂಡ ರೀತಿಯಲ್ಲೇ ನಿನ್ನ ಜೊತೆನೂ ನಡ್ಕೊಳ್ಳಲಾಗುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ