1 ಅರಸು 6:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆ ಸ್ಥಳ 20 ಮೊಳ ಉದ್ದ, 20 ಮೊಳ ಅಗಲ ಮತ್ತು 20 ಮೊಳ ಎತ್ರ ಇತ್ತು.+ ಅವನು ಅದಕ್ಕೆ ಅಪ್ಪಟ ಚಿನ್ನದ ತಗಡುಗಳನ್ನ ಮತ್ತು ಯಜ್ಞವೇದಿಗೆ+ ದೇವದಾರು ಮರದ ಹಲಗೆಗಳನ್ನ ಹೊದಿಸಿದ. 2 ಪೂರ್ವಕಾಲವೃತ್ತಾಂತ 3:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಇದಾದ ಮೇಲೆ ಅವನು ಅತಿ ಪವಿತ್ರ ಸ್ಥಳ ಮಾಡಿಸಿದ.+ ಅದ್ರ ಅಗಲ 20 ಮೊಳ ಇತ್ತು. ಅದ್ರ ಉದ್ದ ಆಲಯದ ಅಗಲದಷ್ಟೇ ಅಂದ್ರೆ 20 ಮೊಳ ಇತ್ತು. ಅವನು ಅತಿ ಪವಿತ್ರ ಸ್ಥಳಕ್ಕೆ 600 ತಲಾಂತು* ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+
20 ಆ ಸ್ಥಳ 20 ಮೊಳ ಉದ್ದ, 20 ಮೊಳ ಅಗಲ ಮತ್ತು 20 ಮೊಳ ಎತ್ರ ಇತ್ತು.+ ಅವನು ಅದಕ್ಕೆ ಅಪ್ಪಟ ಚಿನ್ನದ ತಗಡುಗಳನ್ನ ಮತ್ತು ಯಜ್ಞವೇದಿಗೆ+ ದೇವದಾರು ಮರದ ಹಲಗೆಗಳನ್ನ ಹೊದಿಸಿದ.
8 ಇದಾದ ಮೇಲೆ ಅವನು ಅತಿ ಪವಿತ್ರ ಸ್ಥಳ ಮಾಡಿಸಿದ.+ ಅದ್ರ ಅಗಲ 20 ಮೊಳ ಇತ್ತು. ಅದ್ರ ಉದ್ದ ಆಲಯದ ಅಗಲದಷ್ಟೇ ಅಂದ್ರೆ 20 ಮೊಳ ಇತ್ತು. ಅವನು ಅತಿ ಪವಿತ್ರ ಸ್ಥಳಕ್ಕೆ 600 ತಲಾಂತು* ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+