ವಿಮೋಚನಕಾಂಡ 26:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಡೇರೆಗೆ ಹೊದಿಸಲಾದ ಬಟ್ಟೆಗಳ ಕೊಂಡಿಗಳ ಕೆಳಗೆ ಆ ಪರದೆ ತೂಗುಹಾಕಬೇಕು. ಆ ಪರದೆ ಪವಿತ್ರ+ ಸ್ಥಳವನ್ನ ಮತ್ತು ಅತಿ ಪವಿತ್ರ+ ಸ್ಥಳವನ್ನ ಬೇರೆ ಬೇರೆ ಮಾಡುತ್ತೆ. ಸಾಕ್ಷಿ ಮಂಜೂಷವನ್ನ+ ಪರದೆಯೊಳಗೆ ತರಬೇಕು.
33 ಡೇರೆಗೆ ಹೊದಿಸಲಾದ ಬಟ್ಟೆಗಳ ಕೊಂಡಿಗಳ ಕೆಳಗೆ ಆ ಪರದೆ ತೂಗುಹಾಕಬೇಕು. ಆ ಪರದೆ ಪವಿತ್ರ+ ಸ್ಥಳವನ್ನ ಮತ್ತು ಅತಿ ಪವಿತ್ರ+ ಸ್ಥಳವನ್ನ ಬೇರೆ ಬೇರೆ ಮಾಡುತ್ತೆ. ಸಾಕ್ಷಿ ಮಂಜೂಷವನ್ನ+ ಪರದೆಯೊಳಗೆ ತರಬೇಕು.