1 ಪೂರ್ವಕಾಲವೃತ್ತಾಂತ 28:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ದೇವರ ಪ್ರೇರಣೆಯಿಂದ ನಿರ್ಮಾಣ ಕೆಲಸಕ್ಕಾಗಿ ತನಗೆ ಸಿಕ್ಕಿದ ನಕ್ಷೆಯನ್ನೆಲ್ಲ ಅಂದ್ರೆ ಯೆಹೋವನ ಆಲಯದ ಅಂಗಳಗಳ,+ ಅದ್ರ ಸುತ್ತ ಇದ್ದ ಎಲ್ಲ ಊಟದ ಕೋಣೆಗಳ, ಸತ್ಯದೇವರ ಆಲಯದ ಖಜಾನೆಗಳ, ಪವಿತ್ರ ಮಾಡಿದ* ವಸ್ತುಗಳನ್ನ ಇಡ್ತಿದ್ದ ಖಜಾನೆಗಳ+ ಹೀಗೆ ಎಲ್ಲದ್ರ ನಕ್ಷೆಯನ್ನ ದಾವೀದ ಸೊಲೊಮೋನನಿಗೆ ಕೊಟ್ಟ.
12 ದೇವರ ಪ್ರೇರಣೆಯಿಂದ ನಿರ್ಮಾಣ ಕೆಲಸಕ್ಕಾಗಿ ತನಗೆ ಸಿಕ್ಕಿದ ನಕ್ಷೆಯನ್ನೆಲ್ಲ ಅಂದ್ರೆ ಯೆಹೋವನ ಆಲಯದ ಅಂಗಳಗಳ,+ ಅದ್ರ ಸುತ್ತ ಇದ್ದ ಎಲ್ಲ ಊಟದ ಕೋಣೆಗಳ, ಸತ್ಯದೇವರ ಆಲಯದ ಖಜಾನೆಗಳ, ಪವಿತ್ರ ಮಾಡಿದ* ವಸ್ತುಗಳನ್ನ ಇಡ್ತಿದ್ದ ಖಜಾನೆಗಳ+ ಹೀಗೆ ಎಲ್ಲದ್ರ ನಕ್ಷೆಯನ್ನ ದಾವೀದ ಸೊಲೊಮೋನನಿಗೆ ಕೊಟ್ಟ.