-
1 ಅರಸು 6:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಅವನು ದೇವದಾರು ಮರದ ಹಲಗೆಗಳನ್ನ ಬಳಸಿ ಆಲಯದ ಒಳಗೆ ಗೋಡೆಗಳನ್ನ ಮಾಡಿಸಿದ. ಅವನು ಆ ಗೋಡೆಗಳನ್ನ ನೆಲದಿಂದ ಹಿಡಿದು, ಚಾವಣಿಯ ತೊಲೆಗಳ ತನಕ ದೇವದಾರು ಮರದ ಹಲಗೆಯಿಂದ ಮುಚ್ಚಿಸಿದ. ಆಲಯದ ನೆಲವನ್ನ ಜುನಿಪರ್ ಮರದ ಹಲಗೆಯಿಂದ ಮುಚ್ಚಿಸಿದ.+
-