-
1 ಅರಸು 7:36ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
36 ಅದ್ರ ಸುತ್ತ ಇದ್ದ ಚೌಕಟ್ಟು ಪಟ್ಟಿಗಳ ಮತ್ತು ಅದ್ರ ಬದಿಗಳಲ್ಲಿದ್ದ ಹಲಗೆಗಳ ಮೇಲೆ ಎಲ್ಲೆಲ್ಲಿ ಜಾಗ ಇತ್ತೋ ಅಲ್ಲೆಲ್ಲ ಅವನು ಸಿಂಹ, ಖರ್ಜೂರದ ಮರ ಮತ್ತು ಕೆರೂಬಿಯರ ಆಕಾರ ಕೆತ್ತಿದ. ಸುತ್ತಲೂ ಹೂವಿನ ಹಾರದ ತರ ಕಾಣೋ ಆಕಾರಗಳನ್ನೂ ಕೆತ್ತಿದ.+
-