ಯೆಹೆಜ್ಕೇಲ 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅದ್ರೊಳಗೆ ನಾಲ್ಕು ಜೀವಿಗಳ+ ಆಕಾರ ಕಾಣಿಸ್ತು. ಪ್ರತಿಯೊಂದ್ರ ರೂಪ ಮನುಷ್ಯನ ರೂಪದ ಹಾಗಿತ್ತು. ಯೆಹೆಜ್ಕೇಲ 1:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆ ನಾಲ್ಕು ಜೀವಿಗಳಿಗೂ ನಾಲ್ಕು ಮುಖ ಇತ್ತು. ಮುಂದೆ ಮನುಷ್ಯನ ಮುಖ, ಬಲಕ್ಕೆ ಸಿಂಹದ+ ಮುಖ, ಎಡಕ್ಕೆ ಹೋರಿಯ+ ಮುಖ ಮತ್ತು ಹಿಂದೆ ಹದ್ದಿನ+ ಮುಖ.+ ಪ್ರಕಟನೆ 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಒಂದನೇ ಜೀವಿಯ ಮುಖ ಸಿಂಹದ+ ತರ, ಎರಡನೇದು ಹೋರಿ+ ತರ, ಮೂರನೇದು+ ಮನುಷ್ಯನ ತರ, ನಾಲ್ಕನೇದು+ ಹಾರಾಡೋ ಹದ್ದಿನ+ ತರ ಇತ್ತು.
10 ಆ ನಾಲ್ಕು ಜೀವಿಗಳಿಗೂ ನಾಲ್ಕು ಮುಖ ಇತ್ತು. ಮುಂದೆ ಮನುಷ್ಯನ ಮುಖ, ಬಲಕ್ಕೆ ಸಿಂಹದ+ ಮುಖ, ಎಡಕ್ಕೆ ಹೋರಿಯ+ ಮುಖ ಮತ್ತು ಹಿಂದೆ ಹದ್ದಿನ+ ಮುಖ.+
7 ಒಂದನೇ ಜೀವಿಯ ಮುಖ ಸಿಂಹದ+ ತರ, ಎರಡನೇದು ಹೋರಿ+ ತರ, ಮೂರನೇದು+ ಮನುಷ್ಯನ ತರ, ನಾಲ್ಕನೇದು+ ಹಾರಾಡೋ ಹದ್ದಿನ+ ತರ ಇತ್ತು.