ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 44:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ನನ್ನ ಆರಾಧನಾ ಸ್ಥಳದ ಒಳಗೆ ಬರೋರು ಅವ್ರೇ. ಅವರು ನನ್ನ ಮೇಜಿನ* ಹತ್ರ ಬಂದು ನನ್ನ ಸೇವೆ ಮಾಡ್ತಾರೆ.+ ಅವ್ರಿಗೆ ನಾನು ಕೊಟ್ಟ ಜವಾಬ್ದಾರಿಗಳನ್ನ ನೋಡ್ಕೊಳ್ತಾರೆ.+

  • ಮಲಾಕಿ 1:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ‘ನನ್ನ ಯಜ್ಞವೇದಿ ಮೇಲೆ ಅಶುದ್ಧ ಆಹಾರವನ್ನ* ಅರ್ಪಿಸೋ ಮೂಲಕ ಹಾಗೆ ಮಾಡಿದ್ರಿ.’

      ಆದ್ರೆ ಈಗ ‘ನಾವು ನಿನ್ನನ್ನ ಹೇಗೆ ಅಶುದ್ಧ ಮಾಡಿದ್ದೀವಿ?’ ಅಂತ ಕೇಳ್ತೀರ.

      ‘ಯೆಹೋವನ ಮೇಜನ್ನ+ ನೋಡಿ, “ಇದೂ ಒಂದು ಮೇಜಾ?” ಅಂತ ಮಾತಾಡಿ ಅಶುದ್ಧ ಮಾಡಿದ್ದೀರ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ