ಜೆಕರ್ಯ 7:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ತಮ್ಮ ಹೃದಯವನ್ನ ವಜ್ರದ ತರ ಕಠಿಣ* ಮಾಡ್ಕೊಂಡ್ರು.+ ಸೈನ್ಯಗಳ ದೇವರಾದ ಯೆಹೋವ ತನ್ನ ಪವಿತ್ರಶಕ್ತಿ ಮೂಲಕ ಆಗಿನ ಪ್ರವಾದಿಗಳಿಂದ ಹೇಳಿಸಿದ ಮಾತುಗಳಿಗೆ ಮತ್ತು ಕೊಟ್ಟ ನಿಯಮಗಳನ್ನ* ಪಾಲಿಸಲಿಲ್ಲ.+ ಹಾಗಾಗಿ ಸೈನ್ಯಗಳ ದೇವರಾದ ಯೆಹೋವನಿಗೆ ಅವ್ರ ಮೇಲೆ ಕೋಪ ಬಂತು.”+
12 ತಮ್ಮ ಹೃದಯವನ್ನ ವಜ್ರದ ತರ ಕಠಿಣ* ಮಾಡ್ಕೊಂಡ್ರು.+ ಸೈನ್ಯಗಳ ದೇವರಾದ ಯೆಹೋವ ತನ್ನ ಪವಿತ್ರಶಕ್ತಿ ಮೂಲಕ ಆಗಿನ ಪ್ರವಾದಿಗಳಿಂದ ಹೇಳಿಸಿದ ಮಾತುಗಳಿಗೆ ಮತ್ತು ಕೊಟ್ಟ ನಿಯಮಗಳನ್ನ* ಪಾಲಿಸಲಿಲ್ಲ.+ ಹಾಗಾಗಿ ಸೈನ್ಯಗಳ ದೇವರಾದ ಯೆಹೋವನಿಗೆ ಅವ್ರ ಮೇಲೆ ಕೋಪ ಬಂತು.”+