32 ಇನ್ಯಾರ ಬಗ್ಗೆ ನಾನು ಹೇಳಲಿ? ಗಿದ್ಯೋನ್,+ ಬಾರಾಕ್,+ ಸಂಸೋನ,+ ಯೆಫ್ತಾಹ,+ ದಾವೀದ,+ ಸಮುವೇಲ+ ಮತ್ತು ಬೇರೆ ಪ್ರವಾದಿಗಳ ಬಗ್ಗೆ ನಾನು ವಿವ್ರವಾಗಿ ಹೇಳಬೇಕಾದ್ರೆ ನನಗೆ ಸಮಯ ಸಾಕಾಗಲ್ಲ. 33 ನಂಬಿಕೆ ಇದ್ದಿದ್ರಿಂದಾನೇ ಅವರು ರಾಜ್ಯಗಳನ್ನ ಸೋಲಿಸಿದ್ರು,+ ನೀತಿಯನ್ನ ಎತ್ತಿಹಿಡಿದ್ರು, ದೇವರು ಅವ್ರಿಗೆ ಮಾತು ಕೊಟ್ಟನು,+ ಸಿಂಹಗಳ ಬಾಯಿ ಮುಚ್ಚಿದ್ರು,+