-
2 ಅರಸು 17:9, 10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಇಸ್ರಾಯೇಲ್ಯರು ತಮ್ಮ ದೇವರಾದ ಯೆಹೋವನಿಗೆ ಇಷ್ಟ ಆಗದ ವಿಷ್ಯಗಳನ್ನೇ ಮಾಡ್ತಿದ್ರು. ಕಾವಲುಗಾರರ ಕೋಟೆಗಳಿದ್ದ ಚಿಕ್ಕಚಿಕ್ಕ ಊರುಗಳಿಂದ ಹಿಡಿದು ಭದ್ರ ಕೋಟೆಗಳಿದ್ದ ಪಟ್ಟಣಗಳ ತನಕ ಎಲ್ಲ ಕಡೆಗಳಲ್ಲೂ* ಆರಾಧನೆ ಮಾಡೋಕೆ ಪೂಜಾ ಸ್ಥಳಗಳನ್ನ ಕಟ್ತಾ ಹೋದ್ರು.+ 10 ಅವರು ಪ್ರತಿಯೊಂದು ಬೆಟ್ಟಗುಡ್ಡಗಳಲ್ಲೂ ಸೊಂಪಾಗಿ ಬೆಳೆದಿರೋ ಪ್ರತಿಯೊಂದು ಮರದ ಕೆಳಗೂ+ ವಿಗ್ರಹಸ್ತಂಭಗಳನ್ನ, ಪೂಜಾಕಂಬಗಳನ್ನ*+ ನಿಲ್ಲಿಸ್ತಾ ಹೋದ್ರು.
-