ವಿಮೋಚನಕಾಂಡ 12:50, 51 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಯೆಹೋವ ಮೋಶೆ ಆರೋನರಿಗೆ ಆಜ್ಞೆಕೊಟ್ಟ ಹಾಗೇ ಎಲ್ಲ ಇಸ್ರಾಯೇಲ್ಯರು ಮಾಡಿದ್ರು. ದೇವರು ಹೇಳಿದ ಹಾಗೇ ಅವರು ಮಾಡಿದ್ರು. 51 ಅದೇ ದಿನ ಯೆಹೋವ ಎಲ್ಲ ಇಸ್ರಾಯೇಲ್ಯರನ್ನ* ಈಜಿಪ್ಟ್ ದೇಶದಿಂದ ಹೊರಗೆ ಕರ್ಕೊಂಡು ಬಂದನು. ಕೀರ್ತನೆ 77:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಮೋಶೆ ಮತ್ತು ಆರೋನರ ಸಂರಕ್ಷಣೆಯ ಕೆಳಗೆ,*+ನೀನು ನಿನ್ನ ಜನ್ರನ್ನ ಕುರಿ ಹಿಂಡಿನ ತರ ನಡೆಸಿದೆ.+
50 ಯೆಹೋವ ಮೋಶೆ ಆರೋನರಿಗೆ ಆಜ್ಞೆಕೊಟ್ಟ ಹಾಗೇ ಎಲ್ಲ ಇಸ್ರಾಯೇಲ್ಯರು ಮಾಡಿದ್ರು. ದೇವರು ಹೇಳಿದ ಹಾಗೇ ಅವರು ಮಾಡಿದ್ರು. 51 ಅದೇ ದಿನ ಯೆಹೋವ ಎಲ್ಲ ಇಸ್ರಾಯೇಲ್ಯರನ್ನ* ಈಜಿಪ್ಟ್ ದೇಶದಿಂದ ಹೊರಗೆ ಕರ್ಕೊಂಡು ಬಂದನು.