ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 9:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಫರೋಹನ ಸೇವಕರಲ್ಲಿ ಯಾರೆಲ್ಲ ಯೆಹೋವನ ಮಾತು ಕೇಳಿ ಭಯಪಟ್ರೋ ಅವರೆಲ್ಲ ಬೇಗಬೇಗ ತಮ್ಮ ಸೇವಕರನ್ನ, ಪ್ರಾಣಿಗಳನ್ನ ಮನೆ ಒಳಗೆ ಕರ್ಕೊಂಡು ಬಂದ್ರು.

  • ಮತ್ತಾಯ 12:41
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 41 ದೇವರು ತೀರ್ಪು ಕೊಡೋ ದಿನದಲ್ಲಿ ಈ ದುಷ್ಟ ಪೀಳಿಗೆ ಜೊತೆ ನಿನೆವೆ ಜನ ಜೀವಂತವಾಗಿ ಎದ್ದು ಬರ್ತಾರೆ. ನಿನೆವೆಯವರು ಇವ್ರಿಗೆ ನೀವು ತಪ್ಪು ಮಾಡಿದ್ರಿ ಅಂತ ಹೇಳ್ತಾರೆ. ಯಾಕಂದ್ರೆ ಯೋನ ಸಾರಿದಾಗ ನಿನೆವೆ ಜನ ತಪ್ಪುಗಳನ್ನ ತಿದ್ಕೊಂಡ್ರು.+ ಆದ್ರೆ ಯೋನನಿಗಿಂತ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.+

  • ಲೂಕ 11:32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ದೇವರು ತೀರ್ಪು ಕೊಡೋ ದಿನದಲ್ಲಿ ಈ ದುಷ್ಟ ಪೀಳಿಗೆ ಜೊತೆ ನಿನೆವೆ ಜನ ಜೀವಂತವಾಗಿ ಬರ್ತಾರೆ. ನಿನೆವೆಯವರು ಇವ್ರಿಗೆ ನೀವು ತಪ್ಪು ಮಾಡಿದ್ರಿ ಅಂತ ಹೇಳ್ತಾರೆ. ಯಾಕಂದ್ರೆ ಯೋನ ಸಾರಿದಾಗ ನಿನೆವೆ ಜನ ತಪ್ಪನ್ನ ತಿದ್ದಿಕೊಂಡ್ರು.+ ಆದ್ರೆ ಯೋನನಿಗಿಂತ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ