-
ಯೆಹೆಜ್ಕೇಲ 18:21-23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಒಬ್ಬ ಕೆಟ್ಟವ ಅವನು ಮಾಡ್ತಿದ್ದ ಎಲ್ಲ ಪಾಪಗಳನ್ನ ಬಿಟ್ಟು ನನ್ನ ನಿಯಮಗಳ ಪ್ರಕಾರ ನಡಿದ್ರೆ ಮತ್ತು ನ್ಯಾಯನೀತಿಯ ಪ್ರಕಾರ ನಡಿದ್ರೆ ಅವನು ನಿಜವಾಗ್ಲೂ ಬಾಳ್ತಾನೆ. ಅವನು ಸಾಯಲ್ಲ.+ 22 ಅವನು ಹಿಂದೆ ಮಾಡಿದ ಯಾವ ತಪ್ಪಿಗೂ ನಾನು ಅವನಿಗೆ ಶಿಕ್ಷೆ ಕೊಡಲ್ಲ.+ ಅವನು ನೀತಿಗೆ ತಕ್ಕ ಹಾಗೆ ನಡಿಯೋದ್ರಿಂದ ಬಾಳ್ತಾನೆ.’+
23 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ, ‘ಒಬ್ಬ ದುಷ್ಟ ಸತ್ತರೆ ನನಗೆ ಸ್ವಲ್ಪಾನೂ ಖುಷಿ ಆಗಲ್ಲ.+ ಅವನು ಕೆಟ್ಟ ದಾರಿ ಬಿಟ್ಟು ಬಾಳಬೇಕು ಅನ್ನೋದೇ ನನ್ನಾಸೆ.’+
-