ಕೀರ್ತನೆ 136:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 136 ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+ ಮತ್ತಾಯ 19:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅದಕ್ಕೆ ಯೇಸು “ಯಾವುದು ಒಳ್ಳೇ ಕೆಲಸ ಅಂತ ನನ್ನನ್ನ ಯಾಕೆ ಕೇಳ್ತಿದ್ದೀಯ? ದೇವರನ್ನ ಬಿಟ್ಟು ಬೇರೆ ಯಾರೂ ಒಳ್ಳೆಯವ್ರಲ್ಲ.+ ನಿನಗೆ ಶಾಶ್ವತ ಜೀವ ಬೇಕಂದ್ರೆ ದೇವರ ಆಜ್ಞೆಗಳನ್ನ ಪಾಲಿಸ್ತಾ ಇರು”+ ಅಂದನು.
17 ಅದಕ್ಕೆ ಯೇಸು “ಯಾವುದು ಒಳ್ಳೇ ಕೆಲಸ ಅಂತ ನನ್ನನ್ನ ಯಾಕೆ ಕೇಳ್ತಿದ್ದೀಯ? ದೇವರನ್ನ ಬಿಟ್ಟು ಬೇರೆ ಯಾರೂ ಒಳ್ಳೆಯವ್ರಲ್ಲ.+ ನಿನಗೆ ಶಾಶ್ವತ ಜೀವ ಬೇಕಂದ್ರೆ ದೇವರ ಆಜ್ಞೆಗಳನ್ನ ಪಾಲಿಸ್ತಾ ಇರು”+ ಅಂದನು.