ಯೆಶಾಯ 11:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆ ದಿನ ಯೆಹೋವ ಮತ್ತೊಮ್ಮೆ ತನ್ನ ಕೈ ಚಾಚ್ತಾನೆ. ಉಳಿದಿರೋ ತನ್ನ ಜನ್ರನ್ನ ವಾಪಸ್ ಕರ್ಕೊಂಡು ಬರ್ತಾನೆ. ಆತನು ಅವ್ರನ್ನ ಅಶ್ಶೂರ್,+ ಈಜಿಪ್ಟ್,+ ಪತ್ರೋಸ್,+ ಕೂಷ್,+ ಏಲಾಮ್,+ ಶಿನಾರ್,* ಹಾಮಾತ್ ಅನ್ನೋ ಸ್ಥಳಗಳಿಂದ ಮತ್ತು ಸಮುದ್ರದ ದ್ವೀಪಗಳಿಂದ ಒಟ್ಟುಗೂಡಿಸ್ತಾನೆ.+
11 ಆ ದಿನ ಯೆಹೋವ ಮತ್ತೊಮ್ಮೆ ತನ್ನ ಕೈ ಚಾಚ್ತಾನೆ. ಉಳಿದಿರೋ ತನ್ನ ಜನ್ರನ್ನ ವಾಪಸ್ ಕರ್ಕೊಂಡು ಬರ್ತಾನೆ. ಆತನು ಅವ್ರನ್ನ ಅಶ್ಶೂರ್,+ ಈಜಿಪ್ಟ್,+ ಪತ್ರೋಸ್,+ ಕೂಷ್,+ ಏಲಾಮ್,+ ಶಿನಾರ್,* ಹಾಮಾತ್ ಅನ್ನೋ ಸ್ಥಳಗಳಿಂದ ಮತ್ತು ಸಮುದ್ರದ ದ್ವೀಪಗಳಿಂದ ಒಟ್ಟುಗೂಡಿಸ್ತಾನೆ.+