-
ಮತ್ತಾಯ 23:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಪುದೀನ, ಸಬ್ಸಿಗೆ, ಜೀರಿಗೆಯಲ್ಲಿ ಹತ್ರಲ್ಲಿ ಒಂದು ಭಾಗ ಕೊಡ್ತೀರ.+ ಆದ್ರೆ ನಿಯಮ ಪುಸ್ತಕದಲ್ಲಿರೋ ನ್ಯಾಯ,+ ಕರುಣೆ,+ ನಂಬಿಗಸ್ತಿಕೆ ಇಂಥ ಪ್ರಾಮುಖ್ಯ ವಿಷ್ಯಗಳನ್ನ ತಲೆಗೆ ಹಾಕೊಳ್ಳಲ್ಲ. ನಿಜ ಹೇಳಬೇಕಂದ್ರೆ ಹತ್ರಲ್ಲಿ ಒಂದು ಭಾಗ ಕೊಡೋದು ಸರಿನೇ. ಆದ್ರೆ ಅದನ್ನ ಮಾಡಿ ಬೇರೆ ಪ್ರಾಮುಖ್ಯ ವಿಷ್ಯಗಳನ್ನ ಮಾಡದೆ ಇರೋದು ತಪ್ಪು.+
-