ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೇತ್ರ 1:3, 4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ನಮ್ಮ ಪ್ರಭು ಯೇಸು ಕ್ರಿಸ್ತನ ದೇವರು ಮತ್ತು ತಂದೆ ಆಗಿರೋ ಆತನಿಗೆ ಹೊಗಳಿಕೆ ಸಿಗ್ಲಿ. ದೇವರು ನಮ್ಮ ಕಡೆ ಮಹಾ ಕರುಣೆ ತೋರಿಸಿದ್ದಾನೆ. ಯೇಸು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು+ ನಮಗೆ ಒಂದು ಹೊಸ ಬದುಕು+ ಕೊಟ್ಟಿದ್ದಾನೆ. ಇದ್ರಿಂದ ನಮಗೊಂದು ನಿರೀಕ್ಷೆ+ ಇದೆ. 4 ನಾಶವಾಗದ, ಹಾಳಾಗದ, ಶಾಶ್ವತ ಜೀವ ನಮಗೆ ಸಿಗಬೇಕು ಅಂತ ದೇವರು ನಮಗೆ ಹೊಸ ಬದುಕು ಕೊಟ್ಟಿದ್ದಾನೆ.+ ಆ ಜೀವವನ್ನ ಸ್ವರ್ಗದಲ್ಲಿ ಆತನು ಭದ್ರವಾಗಿ ನಿಮಗೋಸ್ಕರ ಇಟ್ಟಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ