1 ತಿಮೊತಿ 6:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಹಾಗಾಗಿ ನಮಗೆ ಊಟ ಬಟ್ಟೆ* ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.+ ಇಬ್ರಿಯ 13:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಹಣದಾಸೆ ಇಲ್ಲದೆ ಜೀವನ ಮಾಡಿ.+ ಇರೋದ್ರಲ್ಲೇ ತೃಪ್ತಿಪಡಿ.+ ಯಾಕಂದ್ರೆ “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ” ಅಂತ ದೇವರು ಹೇಳಿದ್ದಾನೆ.+
5 ಹಣದಾಸೆ ಇಲ್ಲದೆ ಜೀವನ ಮಾಡಿ.+ ಇರೋದ್ರಲ್ಲೇ ತೃಪ್ತಿಪಡಿ.+ ಯಾಕಂದ್ರೆ “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ” ಅಂತ ದೇವರು ಹೇಳಿದ್ದಾನೆ.+